Sudha
Sunday, 3 May 2015
POEM 34 - ಭ್ರಮೆ
ಭ್ರಮೆ
ತನ್ನ
ನೆರಳನ್ನೇ
ಕಂಡು
ಭಯಪಡುವ
ಮಗುವಂತೆ
ನಮ್ಮ
ಸ್ಥಿತಿ
ಎಷ್ಟೋ
ಬಾರಿ
.
ಅದರಂತೆ
ನಾವೂ
,
ಭ್ರಮೆಯನ್ನೇ
ನಿಜವೆಂದು
ನಂಬುತ್ತೇವೆ
,
ಹೆದರುತ್ತೇವೆ
.
ಮಗುವಿನ
ಭ್ರಮೆ
ಕಂಡು
ನಗುವಂತೆ
ನಮ್ಮ
ಭ್ರಮೆಗೆ
ನಾವೇ
ನಗಬಾರದೇಕೆ
?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment