Sudha
Sunday, 3 May 2015
POEM 10 - ಗೆಳತಿ
ಗೆಳತಿ
ನೀ
ಬರುವ
ಮುನ್ನ
ಗೆಳತಿ
ಬದುಕಿನಲಿ
ಕಾರ್ಮೋಡ
ಕವಿದಿತ್ತು
ನಿರಾಸೆ
ಹರಡಿತ್ತು
ನಿರುತ್ಸಾಹ
ಮನೆಮಾಡಿತ್ತು
ನೀ
ಬಂದ
ಮೇಲೆ
ಗೆಳತಿ
ಬಾಳಿನಲಿ
ಬೆಳಕು
ಮೂಡಿತ್ತು
ಉತ್ಸಾಹ
ಚಿಮ್ಮಿತ್ತು
ಬದುಕುವಾಸೆ
ಬೆಳೆದಿತ್ತು
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment