Sudha
Sunday, 3 May 2015
POEM 23 - ಮೂಡವೇ ಕನಸುಗಳು?
ಮೂಡವೇ
ಕನಸುಗಳು
?
ಗಿಡವೊಂದು
ಒರಗಿದಾಗ
ಕಣ್ಣೀರಿಟ್ಟಿತು
ನೆಲ
,
ಕೆಲಕಾಲವಷ್ಟೇ
.
ಮತ್ತದೇ
ಮಣ್ಣಿನಲಿ
ಚಿಗುರೊಡೆದವು
ಸಸಿಗಳು
;
ಹದವಿದ್ದರೆ
ಭೂಮಿ
ಬೆಳೆಯವೇ
ಗಿಡಗಳು
?
ಹದವಿದ್ದರೆ
ಮನ
ಮತ್ತೆ
ಮೂಡವೇ
ಕನಸುಗಳು
?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment