ಛಲ
ಯಾರೋ ಹೇಳಿದರು
ಮಾಡಲಾಗದು ಎಂದು;
ನಗುತ್ತಾ ಉತ್ತರಿಸಿದಳಾಕೆ,
ಇರಬಹುದು; ಆಗದೆಂದು
ಹೇಗೆ ಹೇಳಲಿ,
ಪ್ರಯತ್ನಿಸದೆ ನಾನೇ ಅದಕೆ?"
ಮುಖದಿ ಸ್ವಲ್ಪ ನಗುವ ತೋರಿಮಾಡಲಾಗದು ಎಂದು;
ನಗುತ್ತಾ ಉತ್ತರಿಸಿದಳಾಕೆ,
ಇರಬಹುದು; ಆಗದೆಂದು
ಹೇಗೆ ಹೇಳಲಿ,
ಪ್ರಯತ್ನಿಸದೆ ನಾನೇ ಅದಕೆ?"
ಅದರ ಹಿಂದೆ ಚಿಂತೆ ಮರೆಸುವ
ತೋಳ ಮಡಿಚಿ ನಿಂತಳಾಕೆ ;
ಮಾಡಲಾಗದೆಂದ ಕೆಲಸ
ಹಾಡುತ್ತಲೇ, ಮಾಡುತ್ತಲೇ
ಮುಗಿಸಿಬಿಟ್ಟಳಾಕೆ.
(ಇದು ಇಂಗ್ಲಿಷ್ ಕವಿತೆಯೊಂದರ ಅನುವಾದ)
No comments:
Post a Comment