ಅವಳ ಹುಟ್ಟುಹಬ್ಬದ ದಿನ
ನಮಗೆಲ್ಲರಿಗೂ ಫೋಟೊ ಮೇಲೆ ಕಣ್ಣು
ಅವಳಿಗೊ ಮುಂದಿಟ್ಟ
ಅಲಂಕೃತ ಕೇಕ್ನ ಮೇಲಿತ್ತು ಕಣ್ಣು.
ನಮಗೆಲ್ಲರಿಗೂ ಫೋಟೊ ಮೇಲೆ ಕಣ್ಣು
ಅವಳಿಗೊ ಮುಂದಿಟ್ಟ
ಅಲಂಕೃತ ಕೇಕ್ನ ಮೇಲಿತ್ತು ಕಣ್ಣು.
ಎಷ್ಟು ಭಾರ ಈ ಜೀವನ
ಹೊರಲಿ ಹೇಗೆ ಈ ವಜನ?
ಚಿಂತಿಸುತ್ತಿದ್ದಾಗ ಕಣ್ಣಿಗೆ ಕಂಡ
5 ಕೆಜಿ ಹೊತ್ತಿದ್ದ ಹಸುಕಂದ.
ಹೊರಲಿ ಹೇಗೆ ಈ ವಜನ?
ಚಿಂತಿಸುತ್ತಿದ್ದಾಗ ಕಣ್ಣಿಗೆ ಕಂಡ
5 ಕೆಜಿ ಹೊತ್ತಿದ್ದ ಹಸುಕಂದ.
ಮಂಗಳಮುಖಿಯರಿಂದ ರಕ್ಷಿಸಲ್ಪಟ್ಟ ಬಾಲಕ - ಸುದ್ದಿ ಓದಿದಾಗ ಮನದಿ ಮೂಡಿದ ದ್ವಿಪದಿ ಇದು -
ಮಗುವಿನ ಬಗ್ಗೆ ಮಂಗಳಮುಖಿಯರ ಮಾನವೀಯತೆ,ಮೇಲೆಂದು ಬೀಗುವ ಮಾನವರಲಿ
ಮಮತೆಯ ಬೆಳೆಸುವುದೇ? !
No comments:
Post a Comment